ನಿಜ ಪ್ರೀತಿ
ನಿಜ ಪ್ರೀತಿ
ಪ್ರೀತಿ ಅಂದರೆ
ಮೋಸ ಮಾಡುವುದಕ್ಕಾಗಿ ಅಲ್ಲ,
ಬೆರೆತ ಹೃದಯಗಳು,
ಕೊನೆ ಉಸಿರಿನವರೆಗೆ ಒಂದಾಗಿರುವುದಕ್ಕಾಗಿ...,
ಮದುವೆ ಅಂದರೆ
ದೈಹಿಕ ಬಯಕೆಗಾಗಿ ಅಲ್ಲ ,
ಒಲಿದ ಜೀವಗಳು ಜೊತೆಯಾಗಿ
ಅರಿತು ಬಾಳುವುದಕ್ಕಾಗಿ...,
ಸಾವು ಅಂದರೆ
ನಿಜವಾದ ಪ್ರೇಮಿಗಳಿಗೆ ಅಲ್ಲ,
ಸಾವು ದೇಹಕ್ಕೆ ವಿನಃ
ಬೆರೆತ ಹೃದಯಗಳಿಗೆ ಅಲ್ಲ........!

