ಹನಿಗವನ .. ತಂಪು!
ಹನಿಗವನ .. ತಂಪು!
ಬೇಸಿಗೆ ಧಗೆ ಓಡಿಸಲು
ಕುಡಿವರು ಎಳನೀರ ಶರಬತ್ತು.
ಸೇವಿಸಿ ನುಡಿವರು,
ಆಹಾ ತಂಪು, ತಂಪು!
ಹೆಂಡತಿ ಮಾತಿಗೆ ತಲೆಯಾಡಿಸಿ ಹೌದಪ್ಪನಾಗಿ ಬೇಕಿಲ್ಲ ಶರಬತ್ತು.
ನುಡಿವಿರಾಗ ಆಹಾ ಜೀವನವೇ ತಂಪು, ತಂಪು!
ಬೇಸಿಗೆ ಧಗೆ ಓಡಿಸಲು
ಕುಡಿವರು ಎಳನೀರ ಶರಬತ್ತು.
ಸೇವಿಸಿ ನುಡಿವರು,
ಆಹಾ ತಂಪು, ತಂಪು!
ಹೆಂಡತಿ ಮಾತಿಗೆ ತಲೆಯಾಡಿಸಿ ಹೌದಪ್ಪನಾಗಿ ಬೇಕಿಲ್ಲ ಶರಬತ್ತು.
ನುಡಿವಿರಾಗ ಆಹಾ ಜೀವನವೇ ತಂಪು, ತಂಪು!