ಹಡೆದವಳು
ಹಡೆದವಳು
ಅಪ್ಪ ಇದ್ದರೂ,ಇರದಿದ್ದರೂ;
ಮಗು ಹೆಣ್ಣಾದರೂ,ಗಂಡಾದರೂ;
ಮಗು ಬುದ್ಧಿಮಾಂದ್ಯ ಇದ್ದರೂ,ಇರದಿದ್ದರೂ;
ಅವಳಿಗಂತೂ ಬಿಡುಗಡೆ ಇಲ್ಲಾ
ಕಾರಣ, ಅವಳು ಹಡೆದವಳು....
ಅಪ್ಪ ಇದ್ದರೂ,ಇರದಿದ್ದರೂ;
ಮಗು ಹೆಣ್ಣಾದರೂ,ಗಂಡಾದರೂ;
ಮಗು ಬುದ್ಧಿಮಾಂದ್ಯ ಇದ್ದರೂ,ಇರದಿದ್ದರೂ;
ಅವಳಿಗಂತೂ ಬಿಡುಗಡೆ ಇಲ್ಲಾ
ಕಾರಣ, ಅವಳು ಹಡೆದವಳು....