ಕುಟುಂಬ
ಕುಟುಂಬ
ಕುಟುಂಬದಲ್ಲಿ ಅವಿಭಕ್ತ ಕುಟುಂಬವಿದೆ
ಕುಟುಂಬದಲ್ಲಿ ಪ್ರೀತಿ , ವಿಶ್ವಾಸ ಹಾಗೂ ಸೌಹಾರ್ದತೆಯಿಂದ ಇರುತ್ತಾರೆ
ಸಹಬಾಳ್ವೆಯೇ ಕುಟುಂಬದ ಮೂಲ ಮಂತ್ರ
ಬಾಳ್ವೆಯೇ ಕುಟುಂಬದ ಗುರಿ
ಕುಟುಂಬದಲ್ಲಿನ ಸದಸ್ಯನು ಎಲ್ಲರ ಅಗತ್ಯಗಳನ್ನು ಪೂರೈಸುವನು
ಕುಟುಂಬದ ಸದಸ್ಯನು ಅನಗತ್ಯವಾಗುವ ದುಂದುವೆಚ್ಚವನ್ನು ಮಾಡುವುದಿಲ್ಲ
ಕುಟುಂಬವು ಮಗುವಿಗೆ ಮೊದಲ ಶಾಲೆಯಾಗಿದೆ.
