STORYMIRROR

Raghavendra S S

Classics Inspirational Others

3  

Raghavendra S S

Classics Inspirational Others

ಯಶಸ್ಸು

ಯಶಸ್ಸು

1 min
212

ಯಶಸ್ಸು

ಯಶಸ್ಸು ಮನಸ್ಸನ್ನು ತಟ್ಟಲಿ

ಮನಸ್ಸು

ಮನಸ್ಸು ಮತ್ತು ಯಶಸ್ಸು ಜೀವನದ ಗುರಿಯಾಗಲಿ

ಗುರಿ

ಗುರಿಯು ಜೀವನದ ದಾರಿದೀಪವಾಗಲಿ

ದಾರಿದೀಪ

ದಾರಿದೀಪವು ಚಿಂತನೆಯಾಗಲಿ

ಚಿಂತನೆ

ಚಿಂತನೆಯು ಆಲೋಚನೆಯಾಗಲಿ

ಆಲೋಚನೆ

ಆಲೋಚನೆಯು ಸಮಾಲೋಚನೆಯಾಗಲಿ

ಸಮಾಲೋಚನೆ

ಸಮಾಲೋಚನೆಯು ಯೋಚನೆಯಾಗಲಿ

ಯೋಚನೆ

ಯೋಚನೆಯು ಯೋಜನೆಯಾಗಲಿ

ಯೋಜನೆ

ಯೋಜನೆಯು ಜೀವನದ ಮಾರ್ಗವಾಗಲಿ

ಮಾರ್ಗ

ಮಾರ್ಗವು ಯಶಸ್ಸಿನ ಗುರಿ ತಲುಪಲಿ

ಗುರಿ

ಗುರಿಯು ಜೀವನದ ಸಾರ್ಥಕತೆ ಪಡೆಯಲಿ

 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics