STORYMIRROR

Raghavendra S S

Abstract Classics Inspirational

4  

Raghavendra S S

Abstract Classics Inspirational

ಸೂಪರ್ ಪವರ್

ಸೂಪರ್ ಪವರ್

1 min
307

ಪವರ್‌ ಪವರ್‌ ಪವರ್‌ ಸೂಪರ್‌ ಪವರ್‌

ಇಂದು ಭಾರತದೇಶ ಸೂಪರ್‌ ಪವರ್‌ ಆಗಿದೆ

ಅನೇಕ ಶಕ್ತಿಶಾಲಿ ದೇಶಗಳ ಸಾಲಿನ ಸೂಪರ್‌ ಪವರ್‌

ಯುದ್ಧ ಕ್ಷೇತ್ರಗಳ ಸಾಲಿನಲ್ಲಿ ಸೂಪರ್‌ ಪವರ್‌‌


ಪವರ್‌ ಪವರ್‌ ಪವರ್‌ ಸೂಪರ್‌ ಪವರ್‌

ನಮ್ಮ ಭಾರತ ದೇಶ ಕಲಾಸಂಸ್ಕೃತಿಯ ಕೊಡುಗೆ ಸೂಪರ್‌ ಪವರ್‌

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಕೊಡುಗೆ ಸೂಪರ್‌ ಪವರ್‌

ವೈಜ್ಞಾನಿಕ ಹಾಗೂ ವಿವಿಧ ಸಂಶೋಧನೆಗಳ ಸೂಪರ್‌ ಪವರ್


ಪವರ್‌ ಪವರ್‌ ಪವರ್‌ ಸೂಪರ್‌ ಪವರ್‌

ನಮ್ಮ ಭಾರತ ದೇಶ ಗತವೈಭವವನ್ನು ಸಾರುವ ಸೂಪರ್‌ ಪವರ್‌

ಸಾಧು – ಸಂತರು ನೆಲೆಸಿದ ಪುಣ್ಯಭೂಮಿ ಸಾರುವ ಸೂಪರ್‌ ಪವರ್‌

ರಾಜ ಮಹಾರಾಜರು ಆಳ್ವಿಕೆ ನಡೆಸಿ ಮುಂದಿನ ಜನಾಂಗಕ್ಕೆ ದಾರಿದೀಪವಾದ ಪುಣ್ಯಭೂಮಿ


ಪವರ್‌ ಪವರ್‌ ಪವರ್‌ ಸೂಪರ್‌ ಪವರ್‌

ಪುರಾಣಗಳ ಐತಿಹ್ಯವಿರುವ ಪುಣ್ಯಭೂಮಿ ಈ ಸೂಪರ್‌ ಪವರ್‌

ಭರತ ಭೂಮಿಗೆ ಇತಿಹಾಸವಿರುವ ಈ ಸೂಪರ್‌ ಪವರ್‌

ಪ್ರತಿಯೊಂದು ಸ್ಥಳಗಳ ಹಿನ್ನಲೆಯ ಶಾಸನಗಳಲ್ಲಿ ವಿವರ ವಿರುವ

ಈ ನಾಡಿನ ಇತಿಹಾಸ ಸಾರುವ ಸೂಪರ್‌ ಪವರ್



Rate this content
Log in

Similar kannada poem from Abstract