STORYMIRROR

Raghavendra S S

Tragedy Action Others

4  

Raghavendra S S

Tragedy Action Others

ಪೌರಾಣಿಕ

ಪೌರಾಣಿಕ

1 min
356

ಮಹಾಕಾವ್ಯಗಳು ಪ್ರತಿಯೊಂದು ಭಾಷೆಯ ಪೌರಾಣಿಕ ಕಥೆಗಳು

ಕಥೆಗಳು ತನ್ನದೇ ಆದ ವಿಭಿನ್ನ ಶೈಲಿಯ ವಾಸ್ತವತೆಯ ಕುರುಹು

ಪೌರಾಣಿಕ ಕಥೆಗಳಲ್ಲಿ ಹೆಚ್ಚಾಗಿ ಕಲಾ ಸಂಸ್ಕೃತಿಯ ಅನಾವರಣ

ಕಥೆಗಳಲ್ಲಿ ಕಾಣುವ ಪಾತ್ರಗಳು ನೈಜತೆ ಯೆಂಬಂತೆ ಪ್ರೀತಿಯ ಆವರಣ


ಮಹಾಕಾವ್ಯಗಳು ಮಾನವನ ಜೀವನದ ದಾರಿದೀಪ

ಕಾವ್ಯಗಳಲ್ಲಿ ವಾಸ್ತವತೆಗೆ ಬೆಂಬಲಿಸುವ ಮೂಲಮಂತ್ರ

ಮಹಾಕಾವ್ಯಗಳಲ್ಲಿ ವಿವಿಧ ಕಾಲಘಟ್ಟಗಳ , ಸಂಪ್ರದಾಯಗಳ ಕಟ್ಟುಪಾಡು

ಮಹಾಕಾವ್ಯಗಳು ಒಂದು ಶಿಸ್ಥಿನ ಸಾಹಿತ್ಯದ ಪ್ರಕಾರ



ಕಾವ್ಯಗಳಲ್ಲಿ ವೈದಿಕ ಪರಂಪರೆ ಇದ್ದರೂ ಸಹ ಅದರ ಪ್ರಭಾವ ಅನುಚಿತ

ಮಹಾಕಾವ್ಯಗಳು ಬುದುಕಿನ ಮೌಲ್ಯಗಳನ್ನು ತಿಳಿಸುವ ಕಲೆ

ಮಹಾಕಾವ್ಯಗಳು ವಿವಿಧ ಧರ್ಮಗಳ ಚೌಕಟ್ಟಿನ ಕಲಾಪೋಷಕ

ಮಹಾಕಾವ್ಯಗಳು ಅನೇಕ ಕಾವ್ಯಗಳ ಬುನಾದಿ



 







Rate this content
Log in

Similar kannada poem from Tragedy