STORYMIRROR

Raghavendra S S

Abstract Classics Inspirational

4  

Raghavendra S S

Abstract Classics Inspirational

ರಾಜಧಾನಿ

ರಾಜಧಾನಿ

1 min
368

ರಾಜಧಾನಿ ರಾಜ್ಯಗಳ ದನಿ

ಅನೇಕ ರಾಜ್ಯಗಳ ಸಮಸ್ಯೆಗಳನ್ನು ನಿವಾರಿಸುವ ಮಾರ್ದನಿ

ರಾಜ್ಯಗಳ ರಾಜ ರಾಜಧಾನಿ

ಅಧಿಕಾರ ಶಾಹಿ ವರ್ಗದ ರಾಜನೇ ಧನಿ


      ಪ್ರಜಾಪ್ರಭುತ್ವದ ಚುಕಾಣಿಯ ನಾಯಕ ರಾಜಧಾನಿಯ ನಾಯಕ

      ಜನರ ಅಹವಾಲು ಹಾಗೂ ದೇಶದ ಸಮಸ್ಯಗಳನ್ನು ನಿವಾರಿಸುವ ಅಧಿನಾಯಕ

      ರಾಜಧಾನಿಯು ಒಂದು ಕೇಂದ್ರಬಿಂದುವಾಗಿ ಗುರುತಿಸುವ ವಲಯ

ರಾಜಧಾನಿಯಲ್ಲಿ ರಾಜನ ಮಾತೆ ಪ್ರಮುಖ

ಅಧಿಕಾರಶಾಹಿ ವರ್ಗದಲ್ಲಿನ ಸಾಮಾನ್ಯ ಜನರಿಗಿಲ್ಲಮಾತಿನ ಅಪ್ರಮುಖತೆ


ರಾಜಧಾನಿಯು ದೇಶದ ಅಭಿವೃದ್ಧಿಯ ದ್ಯೋದಕ

ಇಡೀ ರಾಜಧಾನಿಯು ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರಿ

ಶ್ರೀಸಾಮಾನ್ಯನ ಆಶೋತ್ತರಗಳಿಗೆ ಸ್ಪಂದಿಸುವ ʼರಾಜʼಧಾನಿ

ರಾಜಧಾನಿಯ ಕಲ್ಪನೆ ರಾಜಮಹರಾಜರ ಕಾಲದಿಂದಿರುವ ಪದ್ಧತಿ

ರಾಜಧಾನಿಯಲ್ಲಿ ರಾಜನಿಗೆ ಇಲ್ಲ ಕೊರತೆ

ರಾಜಧಾನಿಯಲ್ಲಿ ಸಾಮಾನ್ಯ ಜನರು ಬಗೆಹರಿಸಿ ಕೊಳ್ಳುವರು ತಮ್ಮ ಕುಂದು ಕೊರತೆ

 


Rate this content
Log in

Similar kannada poem from Abstract