STORYMIRROR

Raghavendra S S

Abstract Classics Inspirational

4  

Raghavendra S S

Abstract Classics Inspirational

ವೈಜ್ಞಾನಿಕ ಕಾದಂಬರಿ

ವೈಜ್ಞಾನಿಕ ಕಾದಂಬರಿ

1 min
348

ಕಾದಂಬರಿಯ ಜೀವಾಳವೇ ವೈಜ್ಞಾನಿಕತೆ

ವೈಜ್ಞಾನಿಕತೆಯಲ್ಲಿ ವಸ್ಥುವೇ ಪ್ರಾದಾನ್ಯತೆ

ಕಾದಂಬರಿಗಳು ಸಾಮಾಜಿಕತೆಯ ಕೊಂಡಿ

ಹೊಸ ತಲೆಮಾರಿಗೆ ಕಾದಂಬರಿ ಕುತೂಹಲಕಾರಿ


ವೈಜ್ಞಾನಿಕ ಕಾದಂಬರಿಗಳು ಸಹೃದಯನಿಗೆ ಹೊಸ ದೃಷ್ಟಿಕೋನದ ಸಂಕೇತ

ಕಾದಂಬರಿಗಳ ಜೀವಾಳವೇ ಸಾಮಾಜಿಕ ಪ್ರಜ್ಞೆಯ ಒಳನೋಟ

ಜೀವಿಯ ಬದುಕಿಗೆ ಬೇಕು ಜೀವನವೆಂಬ ಕಾದಂಬರಿ

ಕಾದಂಬರೀ ಬರೀ ಕಾದಂಬರಿಯಾಗದೇ ನವ ನಾವಿಣ್ಯತೆಯ ಜೀವನಾಡಿ


ವೈಜ್ಞಾನಿಕ ಕಾದಂಬರಿಗಳು ಶ್ರೀಸಾಮಾನ್ಯನ ಓದಿ ಅರ್ಥೈಸುವ ಆಸ್ತಿ

ಕಾದಂಬರಿಗಳು ವೈಜ್ಞಾನಿಕವಲ್ಲದಿದ್ದರು ಮಾನವ ಬದುಕಿನ ಕೀಲಿ ಕೈ

ವೈಜ್ಞಾನಿಕ ಕಾದಂಬರಿಗಳು ಕಾದಂಬರಿಗಳ ಮುನ್ನುಡಿಯ ಚೌಕಟ್ಟು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract