STORYMIRROR

Raghavendra S S

Abstract Action Thriller

4  

Raghavendra S S

Abstract Action Thriller

ಏಲಿಯನ್

ಏಲಿಯನ್

1 min
371

ಏಲಿಯನ್ ಒಂದು ವಿಚಿತ್ರ ಜೀವಿ

ಕಾಲ ಕಟ್ಟಳೆಯಲ್ಲಿ ಸಿಲುಕಿದ ನಿರ್ಜೀವಿ

ನಭದಲ್ಲಿ ನಡೆಯುವ ವಿಸ್ಮಯ

ಮಾನವನ ಬದುಕಿನ ಹೊಸ ಅವಿಷ್ಕಾರ


ಏಲಿಯನ್‌ ಹೊಸ ಪೀಳಿಗೆಯ ಕೌತುಕ

ಏಲಿಯನ್‌ ನೋಡಲು ಮಕ್ಕಳಿಗೆ ಆಟಿಕೆಯ ರೂಪ

ನೋಡಲು ವಿಚಿತ್ರ ಜೀವಿಯಾದರು ಅದರ ಸಂಶೋಧನೆ ನಡೆಯುತಿದೆ ದಿನೇ ದಿನೇ

ನಭದಲ್ಲಿ ನಡೆಯುವ ಅಂತರಾಳದ ವಿಸ್ಮಯ ನೋಡಲು ರೋಚಕ


ವಿಜ್ಙಾನ ಪ್ರಪಂಚದಲ್ಲಿ ನಡೆಯುವ ವಿಸ್ಮಯಕಾರಿ ಜೀವಿ ಏಲಿಯನ್‌

ಕ್ಷಣ ಕ್ಷಣಕ್ಕೂ ನಡೆಯುವ ಏಲಿಯನ್‌ ಜೀವಿಯ ಚಲನ ವಲನ

ಸಣ್ಣ ಮಕ್ಕಳಿಗೆ ಆಟಿಕೆ ದೊಡ್ಡ ಮಕ್ಕಳಿಗೆ ಭೂಟಾಟಿಕೆ

ಅನಾಗರೀಕತೆಯಿಂದ ನಡೆದ ಮಾನವ, ನಾಗರೀಕತೆಯ ಕಡೆಗೆ ಇಟ್ಟ ಹೆಜ್ಜೆ



ಏಲಿಯನ್‌ ಜೀವಿಯನ್ನು ನೋಡಿದ ಮಾನವ ಮೌನಕ್ಕೆ ಶರಣಾದರೆ

ಏಲಿಯನ್‌ ಜೀವಿಯನ್ನು ನೋಡಿದ ಚಿಕ್ಕ ಮಕ್ಕಳು ಶಬ್ದಕ್ಕೆ ಶರಣಾಗುವರು

ಗಂಡು – ಹೆಣ್ಣೆಂಬ ಬೇದ ವಿಲ್ಲದ ಜೀವಿ ಈ ಏಲಿಯನ್

ನೋಡಲು ವಿಚಿತ್ರವಾಗಿದ್ದರು ಅದರ ಆಕಾರ ವಿಭಿನ್ನ







Rate this content
Log in

Similar kannada poem from Abstract