ಮದುವೆ
ಮದುವೆ
ಮದುವೆ ಮದುವೆ ಮದುವೆ
ಮದುವೆ ಮದುವೆ ಮದುವೆ ಜೀವನದ ಶುಭಗಳಿಗೆ
ಮದುವೆಯಲ್ಲಿ ಎಲ್ಲೂ ಇಲ್ಲ ಅರಾಜಕತೆ
ಮದುವೆಯ ಸಂಬಂಧ ವಿರುವುದು ಸಾಮರಸ್ಯದ ರಾಜಕತೆ
ಮದುವೆ ಮದುವೆ ಮದುವೆ
ವಧು ವರನ ಮಧುವೆಗೆ ಸಾಕ್ಷ್ಯದಲ್ಲಿ ನಿಂತಿರುವುದು
ಜೀವನದ ಜೋಡಿಯ ಉಂಗುರಗಳು
ಆ ಉಂಗುರಗಳ ಸಾಕ್ಷ್ಯಗಳಿಗೆ ನಿಂತಿರುವುದು ಪರಸ್ಪರ ಸಹಕಾರ
ಮದುವೆ ಮದುವೆ ಮದುವೆ
ಮದುವೆ ಎಂಬ ಮೂರಕ್ಷರದಲ್ಲಿ ಅಡಗಿರುವ ಜೀವನ
ಜೀವನವೆಂಬ ಮೂರಕ್ಷರದಲ್ಲಿ ಅಡಗಿರುವುದು ವಿಶ್ವಾಸ
ವಿಶ್ವಾಸವೆಂಬ ಮೂರಕ್ಷರದಲ್ಲಿ ಅಡಗಿರುವುದು ಶ್ವಾಸವೆಂಬ ಬದುಕು
