STORYMIRROR

Vijayalaxmi C Allolli

Abstract Classics Others

3  

Vijayalaxmi C Allolli

Abstract Classics Others

ಸ್ನೇಹಿತ

ಸ್ನೇಹಿತ

1 min
171

ಬೇಕು ಹಿತ ಕಾಯುವ ಸ್ನೇಹಿತ;

ಏಳ್ಗೆಯನ್ನು ಬಯಸುವ ಸ್ನೇಹಿತ;

ಪ್ರೋತ್ಸಾಹ ನೀಡುವ ಸ್ನೇಹಿತ;

ಪ್ರೇರಣೆಯಾಗುವ ಸ್ನೇಹಿತ;


ಇರಬೇಕು ಸ್ನೇಹಿತ

ಕಷ್ಟದಲ್ಲಿ ಕೈ ಹಿಡಿದು

ನಷ್ಟದಲ್ಲಿ ಜೊತೆಯಾಗಿ

ಬಿದ್ದಾಗ ಕುಗ್ಗದೆ

ಎದ್ದಾಗ ಹಿಗ್ಗದೆ

ಇರುವ ಸಮಚಿತ್ತದ ಸ್ನೇಹಿತ;


ಸ್ನೇಹಿತ

ಅಪ್ಪನಾಗಿ

ಸಹೋದರನಾಗಿ

ಪತಿಯಾಗಿ

ಮಗನಾಗಿಯೂ

ಇರಬಹುದಲ್ಲವೇ!!!!



இந்த உள்ளடக்கத்தை மதிப்பிடவும்
உள்நுழை

Similar kannada poem from Abstract