STORYMIRROR

Vijayalaxmi C Allolli

Abstract Inspirational Others

3  

Vijayalaxmi C Allolli

Abstract Inspirational Others

ಸ್ನೇಹವೇ!!!!

ಸ್ನೇಹವೇ!!!!

1 min
164

ಓ ಸ್ನೇಹವೇ!!!!

ನೀನೆಷ್ಟು ಸುಂದರ,

ನೀನು ಜೊತೆಗಿದ್ದರೆ ಅದು ಒಂಥರಾ,


ನಿನ್ನೊಡನಾಡಿ ನಾನು,

ಜೊತೆ ಸಾಗುವೆ ನಾನು,


ಮನದ ಭಾವಗಳ ಬಿಚ್ಚಿ ಹೇಳುವೆ,

ಎಲ್ಲ ಸಂದರ್ಭಗಳಲ್ಲೂ ನೀನು ಜೊತೆಗಿರುವೆ,


ಅತ್ತಾಗ ಕಣ್ಣೊರೆಸುವೆ,

ನಕ್ಕಾಗ ಜೊತೆಗೂಡುವೆ,


ಎಲ್ಲಕ್ಕೂ ಮೀಗಿಲು ಎಂದೆನಿಸುವೆ,

ಹೇಳುವೆ,ಯಾವಾಗಲೂ ನಾನು ಇರುವೆ....


Rate this content
Log in

Similar kannada poem from Abstract