ಅಮ್ಮ
ಅಮ್ಮ
ಸೃಷ್ಟಿಯ ಹುಟ್ಟಿಗೆ,
ನೀನೆ ಅಲ್ಲವೇ ಕಾರಣವಮ್ಮ;
ಪ್ರಕೃತಿಯ ಕಣಕಣದಲ್ಲೂ,
ನೀನೆ ಅಡಗಿರುವೆಯಮ್ಮ...
ಬಿರುಗಾಳಿಗೂ ಅಂಜಲಿಲ್ಲ,
ಭಾರಿ ಮಳೆಗೂ ಹೆದರಲಿಲ್ಲವಮ್ಮ,
ಬಿಸಿಲಿಗೂ ಬಗ್ಗಲಿಲ್ಲ,
ವಿಕೋಪಕಕ್ಕೂ ಜಗ್ಗಲಿಲ್ಲವಮ್ಮ....
✍️ ವಿಜಯಲಕ್ಷ್ಮಿ ಅಳ್ಳೊಳ್ಳಿ
ಸೃಷ್ಟಿಯ ಹುಟ್ಟಿಗೆ,
ನೀನೆ ಅಲ್ಲವೇ ಕಾರಣವಮ್ಮ;
ಪ್ರಕೃತಿಯ ಕಣಕಣದಲ್ಲೂ,
ನೀನೆ ಅಡಗಿರುವೆಯಮ್ಮ...
ಬಿರುಗಾಳಿಗೂ ಅಂಜಲಿಲ್ಲ,
ಭಾರಿ ಮಳೆಗೂ ಹೆದರಲಿಲ್ಲವಮ್ಮ,
ಬಿಸಿಲಿಗೂ ಬಗ್ಗಲಿಲ್ಲ,
ವಿಕೋಪಕಕ್ಕೂ ಜಗ್ಗಲಿಲ್ಲವಮ್ಮ....
✍️ ವಿಜಯಲಕ್ಷ್ಮಿ ಅಳ್ಳೊಳ್ಳಿ