ದೀಪಾವಳಿ ಬಳುವಳಿ
ದೀಪಾವಳಿ ಬಳುವಳಿ
ಅಜ್ಜಿಯ ಜೊತೆ ಆಚರಿಸಿದ ದೀಪಾವಳಿ,
ಅಪ್ಪನ ಜೊತೆ ಆಚರಿಸಿದ ದೀಪಾವಳಿ,
ತವರಲ್ಲಿ ಆಚರಿಸಿದ ದೀಪಾವಳಿ,
ಎಲ್ಲವೂ
ಅಂದಿನ ಆಚರಣೆಗಳೆಲ್ಲವನ್ನೂ,
ಇರದ ಸದಸ್ಯರನ್ನೂ ಮರಳಿ ತರುವುದು,
ನೆನಪೆಂಬ ಬಳುವಳಿಯಾಗಿ ಪ್ರತಿ ದೀಪಾವಳಿ..
ಅಜ್ಜಿಯ ಜೊತೆ ಆಚರಿಸಿದ ದೀಪಾವಳಿ,
ಅಪ್ಪನ ಜೊತೆ ಆಚರಿಸಿದ ದೀಪಾವಳಿ,
ತವರಲ್ಲಿ ಆಚರಿಸಿದ ದೀಪಾವಳಿ,
ಎಲ್ಲವೂ
ಅಂದಿನ ಆಚರಣೆಗಳೆಲ್ಲವನ್ನೂ,
ಇರದ ಸದಸ್ಯರನ್ನೂ ಮರಳಿ ತರುವುದು,
ನೆನಪೆಂಬ ಬಳುವಳಿಯಾಗಿ ಪ್ರತಿ ದೀಪಾವಳಿ..