ದೀಪಾವಳಿ
ದೀಪಾವಳಿ
ಹತ್ತಿಯಿಂದ ಬತ್ತಿ ಮಾಡಿ,
ಬೀಜದಿಂದ ಎಣ್ಣೆ ಮಾಡಿ,
ಮಣ್ಣಿನಿಂದ ಹಣತೆ ಮಾಡಿ,
ದೀಪ ಹಚ್ಚಿ
ಕತ್ತಲನ್ನು ದೂರಮಾಡಿ,
ಬೆಳಕನ್ನು ಸ್ವಾಗತ ಮಾಡಿ,
ದೀಪಾವಳಿ ಆಚರಿಸಿದಂತೆ,
ಕಷ್ಟಗಳೆಂಬ ಕತ್ತಲನ್ನೊಡಿಸಿ,
ಸುಖವೆಂಬ ಬೆಳಕನ್ನು ಸ್ವಾಗತಿಸಿ
ಬದುಕನ್ನು ಸಂಭ್ರಮಿಸುವ....
