STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಅರ್ಥಮನರ್ಥಂ

ಅರ್ಥಮನರ್ಥಂ

1 min
164

ಕಾಂಚಾಣ ಬೇಕು ನರರಿಗೆ

ದಿನದಿನದ ಬದುಕಿಗೆ

ಹಣವಿಲ್ಲದೇ ಬದುಕಿಲ್ಲ 

 ಧನವೇ ಜೀವನವಲ್ಲ

ಧನಪಿಶಾಚಿ ಬೆನ್ನಬಿಡದಿರೆ

ಆಗ ಅರ್ಥಮನರ್ಥಂ

ದಯವಿಲ್ಲವೀ ಧನಕೆ

ಆದರಡಿಗೆ ಸಿಲುಕಿದೊಡೆ

ಕುಣಿದು ದಣಿಸುವುದು

ಮನುಜನ ಮುಗಿಸುವುದು 

ಅದೋ ಕುರುಡು ಕಾಂಚಾಣ

ಕುರುಡು ಕಾಂಚಾಣ 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract