STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಕನಸು

ಕನಸು

1 min
199


ಸುಪ್ತ ಮನದ ಆಸೆಗಳು

ನಿದ್ರೆಯಲ್ಲಿ ನುಸುಳುವುವು

ಕಾಡುವುವು ಕನಸುಗಳಾಗಿ

ಹಲವು ಸುಂದರ ಸ್ವಪ್ನ ಗಳು 

ಕೆಲವು ಭಯಂಕರ ಸ್ವಪ್ನಗಳು

ಕೆಲವು ತಿರುಕನ ಕನಸುಗಳು

ನನಸಾಗುವ ಕನಸುಗಳು

ನನಸಾಗದ ಕನಸುಗಳು

ಭ್ರಾಮಕ ಲೋಕದಲ್ಲಿ

ತೇಲಿಸುವವು ಎಲ್ಲರನ್ನೂ

ನನಸಾಗದ ಕನಸುಗಳ ನೆಚ್ಚಿ

ನೀ ಕೆಡದಿರು ಮನುಜ 

ಕನಸಲ್ಲವೀ ಬದುಕು

ಎಂಬುದನ್ನು ಮರೆಯದಿರು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract