ಪುಸ್ತಕ
ಪುಸ್ತಕ
ಪುಸ್ತಕವು ಮಾನವನ ಬದುಕಿನ ಅವಿಭಾಜ್ಯ ಅಂಗ
ಪುಸ್ತಕ ಮಾನವನ ಬದುಕಿನ ಆಶಾಕಿರಣ
ಪುಸ್ತಕವು ಲಿಪಿಯಲ್ಲಿದ್ದು ಪ್ರತಿಯೊಬ್ಬರ ಸಾಧನೆಯ ಸಾರ
ಲಿಪಿಯರೂಪದ ಪುಸ್ತಕವು ಮನುಜನ ಮಸ್ತಕವಿದ್ದಹಾಗೆ
ಮಸ್ತಕವಿಲ್ಲದ ವಿಚಾರವು ಪುಸ್ತಕದಲ್ಲಿನ ಖಾಲಿಹಾಳೆಯಹಾಗೆ
ಪುಸ್ತಕವು ಜ್ಞಾನದ ಕಿಲಿಕೈ
