ಸೂಪರ್ ಪವರ್
ಸೂಪರ್ ಪವರ್
ಪವರ್ ಇಲ್ಲದೆ ಬದುಕಿಲ್ಲ
ಸೂಪರ್ ಪವರ್ ಇಲ್ಲದೆ
ಹೆಸರು ಪ್ರಶಸ್ತಿಗಳಿಲ್ಲ
ಸ್ಟಾರ್ ಆಗಲು ಬೇಕು
ಅದೃಷ್ಟ ದ ಒಲವು
ಸೂಪರ್ ಸ್ಟಾರ್
ಎನಿಸಿಲು ಬೇಕು
ಅದೃಷ್ಟದ ಜೊತೆ
ಶ್ರಮದ ದುಡಿಮೆ
ಪವರ್ ಇಲ್ಲದೆ ಬದುಕಿಲ್ಲ
ಸೂಪರ್ ಪವರ್ ಇಲ್ಲದೆ
ಹೆಸರು ಪ್ರಶಸ್ತಿಗಳಿಲ್ಲ
ಸ್ಟಾರ್ ಆಗಲು ಬೇಕು
ಅದೃಷ್ಟ ದ ಒಲವು
ಸೂಪರ್ ಸ್ಟಾರ್
ಎನಿಸಿಲು ಬೇಕು
ಅದೃಷ್ಟದ ಜೊತೆ
ಶ್ರಮದ ದುಡಿಮೆ