ರಾಜಧಾನಿ
ರಾಜಧಾನಿ
ದೇಶಕ್ಕೊಬ್ಬ ಒಡೆಯ ರಾಜ
ರಾಜನಿಗೊಂದು ಕೇಂದ್ರಾಡಳಿತ
ಕೇಂದ್ರಾಡಳಿತಗಳಿಗಧೀನ ಪ್ರದೇಶ
ಪ್ರದೇಶ ನಗರಗಳ ಮುಖ್ಯ ನಗರ
ಮುಖ್ಯ ನಗರವದೋ ರಾಜಧಾನಿ
ರಾಜಧಾನಿಗಿಹುದು ಮಂತ್ರಾಲಯ
ಮಂತ್ರಾಲಯದಡಿ ನಗರಪಾಲಿಕೆ
ನಗರಪಾಲಿಕೆಗೊಬ್ಬ ಚುನಾಯಿತ
ಚುನಾಯಿತ ಪ್ರತಿನಿಧಿ ಅಧಿಕಾರಿ
ಅಧಿಕಾರಿ ಹಿಡಿವನು ಚುಕ್ಕಾಣಿ
