STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ವಸಂತ ಋತು

ವಸಂತ ಋತು

1 min
172

ಆರು ಋತುಗಳ ಪ್ರಥಮ 

ಋತುಗಳ ರಾಜ ವಸಂತ

ಚೈತ್ರದ ಕೋಗಿಲೆ ಕೂಡಿಸಿ

ಮಾವಿನ ತಳಿರು ಪಸರಿಸಿ

ಮಲ್ಲಿಗೆಯನರಳಿಸುತಾ

ಬರುವನು ಬರುವನು ಆ

ಋತುಗಳ ರಾಜ ವಸಂತ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract