STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಮದುವೆ

ಮದುವೆ

1 min
227

ಎರಡು ಹೃದಯಗಳು

ಎರಡು ಮನಸುಗಳು 

ಎರಡು ದೇಹಗಳು 

ಪರಸ್ಪರ ಕಲೆತು ಬೆರೆತು

ಜೀವನ ಪಯಣದಲ್ಲಿ

ಜೊತೆ ಜೊತೆಯಲಿ

ಸಾಗಲು ಗುರು ಹಿರಿಯರು

ಸಂತೋಷದಿಂದ ನೀಡುವ 

ರಹದಾರಿ ಮದುವೆ 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract