STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಅಪರಿಚಿತ

ಅಪರಿಚಿತ

1 min
216

ಒಂದೇ ಸೂರಿನಡಿ

ನಮ್ಮಿಬ್ಬರ ವಾಸ್ತವ್ಯ

ಆದರೂ ಅಪರಿಚಿತ

ಅವನು ಎಂದೆಂದೂ

ಹತ್ತಿರವಾಗಲಿಲ್ಲ ನನಗೆ

ದೂರಾಗಿ ಉಳಿದ

ಅಪರಿಚಿತನಾಗಿಯೇ

ಉಳಿದು ಹೋದ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract