STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಕೂಡು ಕುಟುಂಬ

ಕೂಡು ಕುಟುಂಬ

1 min
148

ಅಜ್ಜ ಅಜ್ಜಿ ಅಪ್ಪ ಅಮ್ಮ

ಅಣ್ಣ ತಮ್ಮ ಅಕ್ಕ ತಂಗಿ

ಸೇರಿದ ಕೂಡು ಕುಟುಂಬ

ಅದು ಆನಂದ ಸಾಗರ

ರಕುತ ಸಂಬಂಧಗಳ

ಭಾವ ನಾಡಿಗಳ ಮಿಡಿತ

ಸದಾ ಕಾಲವೂ ಜೀವಂತ

ಪ್ರೀತಿಯ ಮೊರೆತ ನಿರಂತರ

ಹರಟೆ ಗಲಾಟೆ ಕೀಟಲೆಗಳ

ನಗು ಸಂತೋಷ ಆನಂದ

ಕಿಲಕಿಲ ಕವರವಗಳ ನಿನಾದ

ಸಹಕಾರ ಸಹಬಾಳ್ವೆ ಯ 

ಸಾರುವ ನಮ್ಮ ಸಂಸಾರ

ಅದೋ ಆನಂದ ಸಾಗರ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract