STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಯಶಸ್ಸು

ಯಶಸ್ಸು

1 min
147

ಗುಟ್ಟೊಂದು ತಿಳಿಯಬೇಕು

ಪುಟ್ಟ ಪುಟ್ಟ ಮಕ್ಕಳೇ

ಕಷ್ಟ ಪಟ್ಟು ದುಡಿಯಬೇಕು

ಪಟ್ಟು ಬಿಡದೆ ಶ್ರಮಿಸಬೇಕು

ದಿಟ್ಟ ಹೆಜ್ಜೆ ಇಡುತ ಮುಂದೆ


ಶ್ರಮಕೆ ತಕ್ಕ ಫಲವು ಇಹುದು

ಕ್ರಮವಾದ ಕಾಯಕವಿದ್ದೊಡೆ

ರಮಾಪತಿ ನೀಡುವ ಯಶಸ್ಸು

ಅಮರವಾದ ಪ್ರಶಂಸೆಗಳನು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract