ಚುಟುಕು
ಚುಟುಕು
ಆಚೀಚೆ ಮನೆ ಲಲನೆಯರು ಪದ್ಮಕ್ಕ ಶಾಂತಕ್ಕ
ಕಿಲಕಿಲವರ ನಗು, ಮುದ ತರುತ್ತಿತ್ತು ಎನ್ನ ಮನಕ್ಕ!
ದಿನಕಳೆಯೆ ಶಾಂತಕ್ಕ ಮನವ ಕದ್ದಾದಳು ಸ್ವಂತಕ್ಕ!
ಸಹಿಸದೆ ಸಿಡಿದು ಮುರಿದಳೆನ್ನ ಪಕ್ಕೆಲುಬ ಪದ್ಮಕ್ಕ!
ಎರಡು ದೋಣಿಯ ಮೇಲೆ ಕಾಲಿಡುವುದ್ಯಾತಕ್ಕ?
ಪಾಠ ಕಲಿಸಿದಳು ಬಿಸಿ ನೀರು ಸುರಿದೆನ್ನ ಬುಡಕ್ಕ!