STORYMIRROR

Madhukar Devoor

Comedy Classics Others

3  

Madhukar Devoor

Comedy Classics Others

ಒಂದು ಎರಡು

ಒಂದು ಎರಡು

1 min
170

ಮುಂಜಾನೆ ಮನೆಯಿಂದ ಹೊರಡು

ಮೂರು ನಾಲ್ಕು,

ಆಫೀಸಿನಲ್ಲಿ attendance ಹಾಕು

ಐದು ಆರು,

ಕೆಲಸವು ಶುರು

ಏಳು ಎಂಟು,

ಜೊತೆಗೆ meetings ಉಂಟು

ಒಂಬತ್ತು ಹತ್ತು,

ಸಂಜೆ cab ಹತ್ತು

ಒಂದರಿಂದ ಹತ್ತು ಹೀಗಿತ್ತು,

IT Professional ದಿನವು ಮುಗಿದಿತ್ತು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Comedy