ಗು) ಗಂಡಾಂತರ(ಶಿಶು ಗೀತೆ)
ಗು) ಗಂಡಾಂತರ(ಶಿಶು ಗೀತೆ)




ಗುಂಡ ಒಮ್ಮೆ
ಸಂಡೆ ಎಂದು
ಹುಂಡಿ ಒಡೆದು
ಕೊಂಡು ತಂದ
ತಿಂಡಿ ತಿಂದನು
ಕಿಂಡಿಯಿಂದ
ಹಂಡೆ ನೀರು
ಕಂಡು ಹಾರಿ
ಬಂಡಿ ಏರಲು
ಕೆಂಡ ತುಳಿದು
ಮಂಡಿ ಊರಿ
ಹಿಂಡಿ ಬೆರಳ
ಚಂಡಿನಂತೆ
ಗುಂಡಗಾಯಿತು
ಗುಂಡ ಒಮ್ಮೆ
ಸಂಡೆ ಎಂದು
ಹುಂಡಿ ಒಡೆದು
ಕೊಂಡು ತಂದ
ತಿಂಡಿ ತಿಂದನು
ಕಿಂಡಿಯಿಂದ
ಹಂಡೆ ನೀರು
ಕಂಡು ಹಾರಿ
ಬಂಡಿ ಏರಲು
ಕೆಂಡ ತುಳಿದು
ಮಂಡಿ ಊರಿ
ಹಿಂಡಿ ಬೆರಳ
ಚಂಡಿನಂತೆ
ಗುಂಡಗಾಯಿತು