STORYMIRROR

murali nath

Others

3  

murali nath

Others

ನಲ್ಲನ ಸಂಚು

ನಲ್ಲನ ಸಂಚು

1 min
498


ಕೊಂಚವು ಅಳುಕದೆ

ಮುಂಚೆಯೇ ಅರಿತು

ಪಂಚನು ಕೊಡಲು ಬಲ್ಲ


ಗೊಂಚಲು ದ್ರಾಕ್ಷಿಯ

ಮಂಚದ ಮೇಲೆ

ಹಂಚಿದಳವಳು 'ಎಲ್ಲ'


ಮಿಂಚಿನ ವೇಗದಿ

ಸಂಚನು ಮಾಡಲು

ಹೊಂಚು ಹಾಕಲಿಲ್ಲ


ಕಂಚಿನ ಕಂಠದ

ಕಂಚುಕ ರಾಣಿಯ

ಇಂಚಿಂಚು ಅಳೆದ 'ನಲ್ಲ'



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ