Ramamurthy Somanahalli
Comedy Classics Inspirational
ಸೌಟು- ಹೆಲ್ಮೆಟ್ಟು!
ಹೆಂಡತಿ ಕೈಯಲ್ಲಿದ್ದಾಗ ಸೌಟು
ನಡೆಸಬಾರದು ನಮ್ಮ ಕಾರುಬಾರು
ಇಲ್ಲದಿದ್ದಾಗ ತಲೆಯಲ್ಲಿ ಹೆಲ್ಮೆಟ್ಟು
ಓಡಿಸಲೇ ಬಾರದು ಬೈಕು ಸ್ಕೂಟರು
ರಾಹುಲ್ ಕುವರ
*ಅಳಲು*
ತಾಯಿ ಭಾರತಿ
ಚಿಂತೆ ಚಿಂತನೆ...
ಸಂಜೆ ಆಯಿತಲ್ಲಿ...
ನಿಮ್ಮಂತೆ ನಾನಾ...
ಉಚಿತದ ಮಹತ್ವ!!
ಹಸಿವು!?
ಹಾಯ್ಕುಗಳು
ಕಾಣದ ಕೈ
ಅಪ್ಪ ನಿನ್ನ ಪುಸ್ತಕ ಸರಿಸು ನಾನಿರುವೆ ಸಮಯ ಕಳೆಯಲು ಅಪ್ಪ ನಿನ್ನ ಪುಸ್ತಕ ಸರಿಸು ನಾನಿರುವೆ ಸಮಯ ಕಳೆಯಲು
ಅಂಬರದಲ್ಲಿರುವ ಚೆಲುವೆ ನೀನು ಕಡಲಿನಲ್ಲಿರುವ ಸುಂದರ ಮೀನು ಅಂಬರದಲ್ಲಿರುವ ಚೆಲುವೆ ನೀನು ಕಡಲಿನಲ್ಲಿರುವ ಸುಂದರ ಮೀನು
ಅಲ್ಲೇ ಗೊತ್ತಾಯಿತಲ್ಲವೇ, ಪುಟ್ಟ ಆಡುತ್ತಿರುವುದು ಖಾಲಿ ಬಿಂದಿಗೆಯ ಜೊತೆ ಎಂದೇ..? ಅಲ್ಲೇ ಗೊತ್ತಾಯಿತಲ್ಲವೇ, ಪುಟ್ಟ ಆಡುತ್ತಿರುವುದು ಖಾಲಿ ಬಿಂದಿಗೆಯ ಜೊತೆ ಎಂದೇ..?
ಪುಟ್ಟಿಯ ಹರಟೆಯ ಬಿಡಿಸುವುದೇ ಅವಳಮ್ಮನಿಗೆ ದೊಡ್ಡ ಚಿಂತೆ!! ಪುಟ್ಟಿಯ ಹರಟೆಯ ಬಿಡಿಸುವುದೇ ಅವಳಮ್ಮನಿಗೆ ದೊಡ್ಡ ಚಿಂತೆ!!
ಯಾಕೆ ಹಿಂಡುತೀ ಹೆಂಡತೀ ಪ್ರಾಣವಾ...? ಯಾಕೆ ಹಿಂಡುತೀ ಹೆಂಡತೀ ಪ್ರಾಣವಾ...?
ಕಾದ ಬಾಣಲಿಯ ಎಣ್ಣೆ ನಾನು ಅದರೊಳಗೆ ಹೊರಳಾಡಿ ಮಾಗುವ ಕಾಳು ನೀನು ಕಾದ ಬಾಣಲಿಯ ಎಣ್ಣೆ ನಾನು ಅದರೊಳಗೆ ಹೊರಳಾಡಿ ಮಾಗುವ ಕಾಳು ನೀನು
ಸನಿಹ ಸುಳಿದು ನುಸುಳಿದಳೆಂದರೆ, All ಕೋಲಾಹಲ. ಸನಿಹ ಸುಳಿದು ನುಸುಳಿದಳೆಂದರೆ, All ಕೋಲಾಹಲ.
ನಿನ್ನ ಮದುವೆ ಆಗೋ ಹುಡುಗಿಗೆ ಹೀಗೆ ಬರೀ ಕವನದಲ್ಲೇ ಮುಳುಗಿಸಬೇಡ ಕಣೋ, ಓಡಿಬಿಟ್ಟಾಳು..ಹುಶಾರ! ನಿನ್ನ ಮದುವೆ ಆಗೋ ಹುಡುಗಿಗೆ ಹೀಗೆ ಬರೀ ಕವನದಲ್ಲೇ ಮುಳುಗಿಸಬೇಡ ಕಣೋ, ಓಡಿಬಿಟ್ಟಾಳು..ಹುಶಾರ!
ನೀನು ತಂದು ಕೊಡುವೆ ಐಸಿರಿಯ ನಂಟು ನೀನು ತಂದು ಕೊಡುವೆ ಐಸಿರಿಯ ನಂಟು
ಮನೆ ತುಬಿಸಿಕೊಳ್ಳವ ಶಾಸ್ತ್ರವಿತ್ತು ಒಗಟಿನ ಸರಮಾಲೆ ಹೇಳುವುದಿತ್ತು ಮನೆ ತುಬಿಸಿಕೊಳ್ಳವ ಶಾಸ್ತ್ರವಿತ್ತು ಒಗಟಿನ ಸರಮಾಲೆ ಹೇಳುವುದಿತ್ತು
ನಾಚಿದ ಮುಖದಲ್ಲಿ ಕೆಂಪು ಕಣ್ಣೇಕೆಂದೆ ನಾಚಿದ ಮುಖದಲ್ಲಿ ಕೆಂಪು ಕಣ್ಣೇಕೆಂದೆ
ಕೆಂಡ ತುಳಿದು ಮಂಡಿ ಊರಿ ಕೆಂಡ ತುಳಿದು ಮಂಡಿ ಊರಿ
ಚಟೀರ್ ಅಂತ ಪೆಟ್ಟು ಕೂಡಾ ಚಟೀರ್ ಅಂತ ಪೆಟ್ಟು ಕೂಡಾ
ಇದ್ದ ಕಡೇನೆ ಇಡಿ ಚಿಕ್ಕವಳು ಕಿಲಾಡಿ ಇದ್ದ ಕಡೇನೆ ಇಡಿ ಚಿಕ್ಕವಳು ಕಿಲಾಡಿ
ಕುಡಿಯಲು ನೀರು ಆದರೆ ಲೋಟ ಮೂರು ಕುಡಿಯಲು ನೀರು ಆದರೆ ಲೋಟ ಮೂರು
ಈಪಾಟೀ ವಿಚ್ಚೇದನೆಗಳಿಗೆ ಈಪಾಟೀ ವಿಚ್ಚೇದನೆಗಳಿಗೆ
ಸರಕಾರ ಗುತ್ತಿಗೆದಾರ ಇವರ ಅವ್ಯವಹಾರ ಸರಕಾರ ಗುತ್ತಿಗೆದಾರ ಇವರ ಅವ್ಯವಹಾರ
ಚಂದ್ರಗ್ರಹಣಕ್ಕೆ ಬೇಡವೆಂದ ಹೆಣ್ಣುಮಗುವಾಯ್ತು ಚಂದ್ರಗ್ರಹಣಕ್ಕೆ ಬೇಡವೆಂದ ಹೆಣ್ಣುಮಗುವಾಯ್ತು
ಮಾಸ್ಕುಗಳ ಅವಾಂತರ, ಸಾಮಾಜಿಕ ಅಂತರ ಮಾಸ್ಕುಗಳ ಅವಾಂತರ, ಸಾಮಾಜಿಕ ಅಂತರ
ವ್ಯಾಕರಣದ ವ್ಯಾಕುಲತೆಯಲ್ಲಿ ಪದಗಳಿಗೆ ಪರದಾಡಿ ವ್ಯಾಕರಣದ ವ್ಯಾಕುಲತೆಯಲ್ಲಿ ಪದಗಳಿಗೆ ಪರದಾಡಿ