ಬುಗುರಿ
ಬುಗುರಿ
ಕಾಲಚಕ್ರಕೆ
ಸಿಗದವರಾರು
ಆಸೆ ಎಂಬ
ಚಾಟಿ ಸುತ್ತಿ
ಅದರ ಕೊನೆಯ
ತಾನೇ ಹಿಡಿದು
ಬುಗುರಿ ಎಂಬ
ಬಾಳ ಕೊಟ್ಟು
ತಿರುಗಲದು
ಅವನೇ ಪ್ರೇರಕ
ನಿಲ್ಲುವ ಸಮಯ
ಎಂದು ಎಲ್ಲಿ ಹೇಗೆ
ಎಂಬ ಮರ್ಮ
ಅರಿಯದಾದೆವು
ಕಾಲಚಕ್ರಕೆ
ಸಿಗದವರಾರು
ಆಸೆ ಎಂಬ
ಚಾಟಿ ಸುತ್ತಿ
ಅದರ ಕೊನೆಯ
ತಾನೇ ಹಿಡಿದು
ಬುಗುರಿ ಎಂಬ
ಬಾಳ ಕೊಟ್ಟು
ತಿರುಗಲದು
ಅವನೇ ಪ್ರೇರಕ
ನಿಲ್ಲುವ ಸಮಯ
ಎಂದು ಎಲ್ಲಿ ಹೇಗೆ
ಎಂಬ ಮರ್ಮ
ಅರಿಯದಾದೆವು