STORYMIRROR

Kalpana Nath

Classics Inspirational Others

4  

Kalpana Nath

Classics Inspirational Others

ವ್ಯಾಮೋಹ

ವ್ಯಾಮೋಹ

1 min
116



 

ತನಗಾಗಿ ತನ್ನವರಿಗಾಗಿ 

ತನ್ನ ಸಂಸಾರಕ್ಕಾಗಿ 

ಸತ್ತು ಸುಣ್ಣವಾಗಿ 


ಜೀವನವಿಡೀ ಕೂಡಿಟ್ಟು 

ಗಳಿಸಿ ಉಳಿಸಿ ಎಣಿಸಿಟ್ಟು 

ಪರರಿಗಾಗಿ ಎಲ್ಲ ಬಿಟ್ಟು 


ಬರಿಗೈಲಿ ಬಂದಂತೆ 

ಕಂಡಾಯ್ತು ಈ ಸಂತೆ 

ಹೊರಡಲೇಕೆ ಚಿಂತೆ


Rate this content
Log in