Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Ananth Singanamalli

Inspirational

4  

Ananth Singanamalli

Inspirational

ಜಗದ ನಿಯಮ

ಜಗದ ನಿಯಮ

1 min
36


ಈ ಜಗತ್ತಿನಲ್ಲಿ ನಾವು ಜನಿಸಿ ಬಂದ ಮೇಲೆ 

ಕಷ್ಟವೋ ನಷ್ಟವೋ ಜೀವಿಸಲೇಬೇಕು 

ಹಾಲಾಹಲವನ್ನಾದರೂ ಕುಡಿಯಲೇ ಬೇಕು 


ಹೆಜ್ಜೆ ಹೆಜ್ಜೆಗೆ ಬಂದ ಸುಖ ದುಃಖಗಳನ್ನು 

ಸಮ ಸಮವಾಗಿ ಎದುರಿಸಲೇ ಬೇಕು 

ಸೋತು ನೇಣಿಗೆ ಶರಣಾಗುವದ ಬಿಡಬೇಕು 


"ಈಸಬೇಕು ಇದ್ದು ಜಯಿಸಬೇಕು "

ಹಿರಿಯರ ನಾಣ್ಣುಡಿ ಪಾಲಿಸಬೇಕು 

ಸರ್ವರೂ ಮನೆಯಲ್ಲೇ ಸುರಕ್ಷಿತ ವಾಗಿರಬೇಕು. 



Rate this content
Log in

Similar kannada poem from Inspirational