STORYMIRROR

Kalpana Nath

Inspirational Others

4  

Kalpana Nath

Inspirational Others

ಸಾವಿನ ಸನಿಹ

ಸಾವಿನ ಸನಿಹ

1 min
27

 

ಉರಿವ ಬೆಂಕಿ

ವಾಸಿಯಾಗದ ಖಾಯಿಲೆ 

ಕುಡುಕನ ವಾಹನ 

ಸಾವಿಗೆ ಸನಿಹ 


ಅನೀತಿ ಅತ್ಯಾಚಾರ 

ಕೊಲೆ ಕಳ್ಳತನ 

ಸುಳ್ಳು ಸುಲಿಗೆ 

ನರಕಕ್ಕೆ ಸನಿಹ 


ಹಿರಿಯರ ಸಲಹೆ  

ದೈವ ಭಕ್ತಿ 

ಧರ್ಮ ಕಾರ್ಯ 

ಸ್ವರ್ಗಕ್ಕೆ ಸನಿಹ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational