Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Kalpana Nath

Inspirational Others

4  

Kalpana Nath

Inspirational Others

ಮೂರು ಮಿತ್ರರು

ಮೂರು ಮಿತ್ರರು

1 min
33



ಸಾವಿಗೆ ಹೆದರಿದವ ಕೇಳಿದ 

ಮೂವರು ಆಪ್ತ ಮಿತ್ರರಲ್ಲಿ 

ಬರುವರಾರು ನನ್ನೊಂದಿಗೆ     

ಕಡೆತನಕ 


ನಾನಿರುವೆ ಎಂದವ ಹೇಳಿದ್ದು 

ನಿನ್ನ ಕೊನೆಯುಸಿರು 

ಇರುವತನಕ 

(ಹೆಂಡತಿ ಮಕ್ಕಳು )


ನಾ ಬರುವೆ ಎಂದವ ಹೇಳಿದ್ದು 

ನೀ ಗೋರಿಗೆ ಹೋಗಿ 

ಮಲಗುವ ತನಕ 

(ಸ್ನೇಹಿತರು )


ನಾ ಬರುವೆ ನಿನ್ನೊಂದಿಗೆ

ಹೇಳಿದ ಉಳಿದವನೊಬ್ಬ 

ಸ್ವರ್ಗದ ಬಾಗಿಲ ತನಕ 

(ನಮ್ಮಪುಣ್ಯ ಕಾರ್ಯಗಳು )


Rate this content
Log in

Similar kannada poem from Inspirational