ಭೂಮಿ
ಭೂಮಿ
ಭೂಮಿ ಪುತ್ರನ
ತಾಯ ಭಕ್ತಿಗೆ
ನಮಿಸಿ ತಿಳಿಯಿರಿ
ಕೃಷಿಯ ಕಷ್ಟವ
ರವಿಯು ಮೂಡಲು
ಅವನ ಕಾಯಕ
ನಾವು ಕಾಣೆವು
ಅವನ ಕಷ್ಟವ
ಮಳೆಯ ನಂಬಿ
ಇಳೆಯ ಉತ್ತು
ಕಳೆಯ ಕೀಳುವ
ಅವನ ಕಷ್ಟವ
ಫಸಲು ಕಾಣದೆ
ಅಸಲು ಬಾರದೆ
ಹೊಸಲು ದಾಟಿ
ಪ್ರಾಣ ಬಿಟ್ಟವ
ಭೂಮಿ ಪುತ್ರನ
ತಾಯ ಭಕ್ತಿಗೆ
ನಮಿಸಿ ತಿಳಿಯಿರಿ
ಕೃಷಿಯ ಕಷ್ಟವ
ರವಿಯು ಮೂಡಲು
ಅವನ ಕಾಯಕ
ನಾವು ಕಾಣೆವು
ಅವನ ಕಷ್ಟವ
ಮಳೆಯ ನಂಬಿ
ಇಳೆಯ ಉತ್ತು
ಕಳೆಯ ಕೀಳುವ
ಅವನ ಕಷ್ಟವ
ಫಸಲು ಕಾಣದೆ
ಅಸಲು ಬಾರದೆ
ಹೊಸಲು ದಾಟಿ
ಪ್ರಾಣ ಬಿಟ್ಟವ