STORYMIRROR

Ramamurthy Somanahalli

Tragedy

4  

Ramamurthy Somanahalli

Tragedy

ನೆನಪು....ನೋವು

ನೆನಪು....ನೋವು

1 min
721


ಕೊನೆಯವರೆಗೂ

ಜೊತೆ ಇರುವೆ ಎಂದ ಅಂತರ್ಮುಖಿ

ಮಾತು ತಪ್ಪಲಿಲ್ಲ...

ಇಂದಿಗೂ ಜೊತೆ ಇದ್ದಾಳೆ

ಒಮ್ಮೊಮ್ಮೆ ನೆನಪಾಗಿ...

ಮತ್ತೊಮ್ಮೆ ನೋವಾಗಿ..‌.


ನೆನಪುಗಳು ನೋವಾಗಿ

ಹೃದಯ ಭಾರವಾಗಿ

ಕಣ್ಣಾಲಿಗಳು ಒದ್ದೆಯಾಗಿ

ಒಂದೊಂದೆ ಹನಿ ಬೀಳುವಾಗ

ಹಂಬಲಿಸುತ್ತೇನೆ 

ಅಂತರ್ಮುಖಿಗಾಗಿ

ಕನಸಿನ ಸಂಗಾತಿಗಾಗಿ...!!



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy