ಮಾತು ಅರಿಯದಾದಾಗ...
ಮಾತು ಅರಿಯದಾದಾಗ...

1 min

11.8K
ಮಾತು ಅರ್ಥವಾಗದು ನಿನಗೆ,
ಮೌನ ಆದೀತೆ...
ಆಗಲೂ ಬಹುದು ಇನಿಯ
ಅರ್ಥವಾಗಲು, ಮನಸ್ಸನ್ನು ಅರಿಯಲು
ಬೇಕಿರುವುದು ಹೃದಯ...ತರ್ಕವಲ್ಲ!
ಪ್ರೀತಿಯಲ್ಲಿ ಶರತ್ತುಗಳಿಲ್ಲ
ಆದರೆ ನಿನ್ನ ಅನುಸಾರ ನಡೆದರೇ
ಮಾತ್ರ ನಿನ್ನ ಒಲವು..
ಇಲ್ಲದಿದ್ದರೆ ತಿರಸ್ಕಾರ...
ಇರಲಿ ಬಿಡು...ಆ ರೀತಿಯ ನಲುಮೆಗಿಂತ
ದೂರವಿರುವುದೇ ಲೇಸು!