STORYMIRROR

Sahana Prasad

Romance

3  

Sahana Prasad

Romance

ಸಡಗರ

ಸಡಗರ

1 min
11.6K

ಹಬ್ಬದ ದಿನ

ನಿನ್ನ ನೆನಪು

ಹೋಳಿ ತಂದ ನೆನಪಿನ ರಂಗು

ದಸರಾ ದಿನಗಳ ಆ ಬೊಂಬೆಗಳು

ದೀಪಾವಳಿಯ ಸಡಗರ....

ಇವತ್ತು ನೀನು, ನಾನು ದೂರ....ಆದರೆ

ಮನದಲ್ಲಿ ಸದಾ ನಿನ್ನದೇ ರಂಗೋಲಿ!


Rate this content
Log in

Similar kannada poem from Romance