Sahana Prasad
Romance
ಕತ್ತಲಲ್ಲಿ, ಒಂಟಿತನದಲ್ಲಿ
ಗಾಬರಿ ಆಗುವುದಿಲ್ಲ ನನಗೆ,
ಜೀವ ತಳಮಳಗೊಳ್ಳುವುದು...
ನೀ ದೂರಾದಾಗ ..ನನ್ನ ಮನದಿಂದ!
ಸುಡುತ್ತಿದೆ ಎ...
ಜತೆಗಿರಲು ನೀನು...
ಹೆಮ್ಮೆ ಎನಗೆ
ಒಲವಿನ ನಗೆ
ನನ್ನ ನಲ್ಲೆ
ಮಾಸ್ಕು, ಮಾಸ್ಕ...
ಸಡಗರ
ಹಾದಿ ಹೊಸದು
ಭೀತಿ
ಮಾತು ಅರಿಯದಾದಾ...
ಕಾಡಿಸ್ಬೇಡ ಪೀಡಿಸ್ಬೇಡ ಮೆಚ್ಚಿ ಮದುವೆಯಾಗೇ ನನ್ನಿಂದು! ಕಾಡಿಸ್ಬೇಡ ಪೀಡಿಸ್ಬೇಡ ಮೆಚ್ಚಿ ಮದುವೆಯಾಗೇ ನನ್ನಿಂದು!
ಮನದಲ್ಲಿ ತೋರಿಹನು ಸತ್ಯದ ಬೆಳಕ ಬೆರಗಾದನು ನಲ್ಲ ನೋಡುತ ನಲ್ಲೆಯ ಕಣ್ಬೆಳಕ ಮನದಲ್ಲಿ ತೋರಿಹನು ಸತ್ಯದ ಬೆಳಕ ಬೆರಗಾದನು ನಲ್ಲ ನೋಡುತ ನಲ್ಲೆಯ ಕಣ್ಬೆಳಕ
ಮಾತಿಲ್ಲದ ಮುತ್ತುಮಳೆಯಲ್ಲಿ ನೆನೆದು ಮಿತಿಯಿಲ್ಲದ ಪ್ರೀತಿ ಸಾಗರದಲ್ಲಿ ಮಿಂದು ಮಾತಿಲ್ಲದ ಮುತ್ತುಮಳೆಯಲ್ಲಿ ನೆನೆದು ಮಿತಿಯಿಲ್ಲದ ಪ್ರೀತಿ ಸಾಗರದಲ್ಲಿ ಮಿಂದು
ಪ್ರೀತಿ ಮಿತಿ ಇಲ್ಲದ ಹುಚ್ಚು, ಪ್ರೀತಿ ಕೊನೆ ಇಲ್ಲದ ಸಂಬಂಧ. ಪ್ರೀತಿ ಮಿತಿ ಇಲ್ಲದ ಹುಚ್ಚು, ಪ್ರೀತಿ ಕೊನೆ ಇಲ್ಲದ ಸಂಬಂಧ.
ನಿನ್ನ ಸನಿಹ ಬಯಸುತ್ತಿದೆ ನನ್ನ ಮನ, ನಿನ್ನ ಬಿಸಿ ಉಸಿರಲ್ಲಿ ಕರಗುವ ಬಯಕೆಯಾಗಿದೆ. ನಿನ್ನ ಸನಿಹ ಬಯಸುತ್ತಿದೆ ನನ್ನ ಮನ, ನಿನ್ನ ಬಿಸಿ ಉಸಿರಲ್ಲಿ ಕರಗುವ ಬಯಕೆಯಾಗಿದೆ.
ನಶ್ವರದ ಬದುಕಿನಾಚೆಗೂ ಬದುಕಿದೆ. ಅರಿಷಡ್ವರ್ಗಗಳ ಹೊರತಾಗಿಯೂ ವಿಷಯಗಳಿವೆ. ಸಂಶಯವೇ? ಈ ಕವನ ಓದಿ. ನಶ್ವರದ ಬದುಕಿನಾಚೆಗೂ ಬದುಕಿದೆ. ಅರಿಷಡ್ವರ್ಗಗಳ ಹೊರತಾಗಿಯೂ ವಿಷಯಗಳಿವೆ. ಸಂಶಯವೇ? ಈ ಕವನ ಓದಿ.
ನನಸಾಗದ ಪ್ರೀತಿ, ಎದುರಿಗಿದ್ದೂ ಅಪರಿಚಿತ ಗೆಳತಿ, ಪ್ರಣಯದ ಪುರಾವೆ ಎಲ್ಲಿಂದ ತರಲಿ? ನನಸಾಗದ ಪ್ರೀತಿ, ಎದುರಿಗಿದ್ದೂ ಅಪರಿಚಿತ ಗೆಳತಿ, ಪ್ರಣಯದ ಪುರಾವೆ ಎಲ್ಲಿಂದ ತರಲಿ?
ಕರ್ನಾಟಕದ ನಾಡದೇವಿ ಕೊಲ್ಕೋತ್ತದ ದುರ್ಗಿ ಕರ್ನಾಟಕದ ನಾಡದೇವಿ ಕೊಲ್ಕೋತ್ತದ ದುರ್ಗಿ
ನಾ ನಿನ್ನ ವ್ಯಸನಿ ನಿಜ ನಿನದೇ ಬಯಕೆ ಹಾಗೆಂದು ನೀ ಮಾದಕವಾಗಬೇಕಿಲ್ಲ... ನಾ ನಿನ್ನ ವ್ಯಸನಿ ನಿಜ ನಿನದೇ ಬಯಕೆ ಹಾಗೆಂದು ನೀ ಮಾದಕವಾಗಬೇಕಿಲ್ಲ...
ಕಾಲ್ಗೆಜ್ಜೆಯ ಸಪ್ಪಳವಿಲ್ಲದೆ ಮೌನವಾಗಿಯೇ ಮಲಗಿದಂತಿದೆ ಕಾಲ್ಗೆಜ್ಜೆಯ ಸಪ್ಪಳವಿಲ್ಲದೆ ಮೌನವಾಗಿಯೇ ಮಲಗಿದಂತಿದೆ
ನಿನಗೆ ನಾ ನಿನ್ನ ಪ್ರೀತಿಯಲಿ ಸಿಲುಕಿರುವುದರ ಸುಳಿವಿಲ್ಲ ನಿನಗೆ ನಾ ನಿನ್ನ ಪ್ರೀತಿಯಲಿ ಸಿಲುಕಿರುವುದರ ಸುಳಿವಿಲ್ಲ
ಆದರೆ ನಾ ಹಾಡು ಹಾಡುವ ಮುನ್ನ ಕಾಣಿಸಿತ್ತು ಮೊದಲು ನನಗೆ ನಿನ್ನ ವದನ!! ಆದರೆ ನಾ ಹಾಡು ಹಾಡುವ ಮುನ್ನ ಕಾಣಿಸಿತ್ತು ಮೊದಲು ನನಗೆ ನಿನ್ನ ವದನ!!
ಒಪ್ಪದಿದ್ದರೆ ಅನುಭವಿಸುವುದಿದು ನೋವ ಹೊರೆಯ ಒಪ್ಪದಿದ್ದರೆ ಅನುಭವಿಸುವುದಿದು ನೋವ ಹೊರೆಯ
ಇಬ್ಬರು ಒಟ್ಟಿಗೆ ಚಳಿ ಕಾಯಿಸುವಂತೆ ಇಬ್ಬರು ಒಟ್ಟಿಗೆ ಚಳಿ ಕಾಯಿಸುವಂತೆ
ಹೃದಯದ ಬಾಗಿಲ ಬಳಿ ಬಂದು ಬಡಿಯುತ್ತಿರುವೆ ನೀ ಏಕೆ? ಹೃದಯದ ಬಾಗಿಲ ಬಳಿ ಬಂದು ಬಡಿಯುತ್ತಿರುವೆ ನೀ ಏಕೆ?
ಮೊಗ್ಗ ಅರಳಿಸುವಾಸೆ ಹೊತ್ತು ಬಿಗಿದಪ್ಪಿದ ಜೋಡಿಗೆ ಸನ್ಮಾನ ಮೊಗ್ಗ ಅರಳಿಸುವಾಸೆ ಹೊತ್ತು ಬಿಗಿದಪ್ಪಿದ ಜೋಡಿಗೆ ಸನ್ಮಾನ
ನಿನ್ನ ಮನದ ಪ್ರೀತಿ ನನಗಾಗಿ ಇರಲಿ ರೀತಿ ಇನ್ನೆಂದು ಬಿಡದೇ ನನ್ನ ಒಲವಲ್ಲಿ ನಿನ್ನ ಮನದ ಪ್ರೀತಿ ನನಗಾಗಿ ಇರಲಿ ರೀತಿ ಇನ್ನೆಂದು ಬಿಡದೇ ನನ್ನ ಒಲವಲ್ಲಿ
ಆದರೆ ಬೆಳಕು ಹರಿದು ತಾರೆಗಳ ಪ್ರೀತಿ ಭಗ್ನವಾಯ್ತು... ಆದರೆ ಬೆಳಕು ಹರಿದು ತಾರೆಗಳ ಪ್ರೀತಿ ಭಗ್ನವಾಯ್ತು...
ಮಾತನು ಬೇಡುತ ಎನ್ನ ಮನಃ ನೀಡಿದೆ ಮನವಿ... ಮಾತನು ಬೇಡುತ ಎನ್ನ ಮನಃ ನೀಡಿದೆ ಮನವಿ...
ನಯನ ಕಾಣದ ಬಿಂಬ ಕಂಡಿದೆ ನೀ ನಗಲು... ನಯನ ಕಾಣದ ಬಿಂಬ ಕಂಡಿದೆ ನೀ ನಗಲು...