ನಿನ್ನ ನೆನಪೊಳು..! ನಿನ್ನ ನೆನಪೊಳು..!
ಎತ್ತರಕ್ಕೆ ನಿಲ್ಲು ನೀ ಜಗದಿ ಎಲ್ಲರೂ ಈಗ ನಿನ್ನ ಕೆಳಗೆಂಬ ವಿಶ್ವಾಸದಿ . ಎತ್ತರಕ್ಕೆ ನಿಲ್ಲು ನೀ ಜಗದಿ ಎಲ್ಲರೂ ಈಗ ನಿನ್ನ ಕೆಳಗೆಂಬ ವಿಶ್ವಾಸದಿ .
ಸೋಗು ಹಾಕಿ ನಾಟಕವಾಡುವ ಕೆಲಸ ಬಾಳಿಕೆ ಬರದು ಸೋಗು ಹಾಕಿ ನಾಟಕವಾಡುವ ಕೆಲಸ ಬಾಳಿಕೆ ಬರದು
ಪ್ರೀತಿಯೆಡೆಗೆ ಹೊರಟ ಹೆಜ್ಜೆಗಳೆ ನಿಮ್ಮ ಹಿಂಬಾಲಿಸಬಹುದೆ? ಪ್ರೀತಿಯೆಡೆಗೆ ಹೊರಟ ಹೆಜ್ಜೆಗಳೆ ನಿಮ್ಮ ಹಿಂಬಾಲಿಸಬಹುದೆ?
ಜೀವ ತಳಮಳಗೊಳ್ಳುವುದು... ನೀ ದೂರಾದಾಗ ..ನನ್ನ ಮನದಿಂದ! ಜೀವ ತಳಮಳಗೊಳ್ಳುವುದು... ನೀ ದೂರಾದಾಗ ..ನನ್ನ ಮನದಿಂದ!
ನಿನ್ನ ಕಿರುನಗೆ ಗೆ ಮೆರೆದಿದೆ ಎನ್ನ ಮನ ನಿನ್ನ ಕಿರುನಗೆ ಗೆ ಮೆರೆದಿದೆ ಎನ್ನ ಮನ