ಅಪೇಕ್ಷೆ
ಅಪೇಕ್ಷೆ

1 min

3.0K
ಅಪೇಕ್ಷೆ
ಮನದ ಮುಗಿಲ ಭಾವನೆಗಳೆ ನಿಮ್ಮ ನಂಬಬಹುದೆ?
ಹೃದಯದ ಮಿಡಿತವೆ ನೀ ನುಡಿದಂತೆ ನಡೆಯಬಹುದೆ?
ಕಣ್ಣಾಲಿಯ ಜಲಪಾತವೆ ನಿನ್ನ ಪ್ರತಿರೋಧಿಸಬಹುದೆ?
ಪ್ರೀತಿಯೆಡೆಗೆ ಹೊರಟ ಹೆಜ್ಜೆಗಳೆ ನಿಮ್ಮ ಹಿಂಬಾಲಿಸಬಹುದೆ?