STORYMIRROR

Seetharam Seetharam

Romance

3  

Seetharam Seetharam

Romance

ಎನ್ನ ಮನ

ಎನ್ನ ಮನ

1 min
263

ನಿನ್ನ ನೋಡಿದಾ ಕ್ಷಣ

ಸೋತಿತು ಎನ್ನ ಮನ.


ನಿನ್ನ ಕಂಗಳವ ನೋಡುತ

ಸೆಳೆದಿದೆ ಎನ್ನ ಮನ.


ನಿನ್ನ ಕಿರುನಗೆ ಗೆ

ಮೆರೆದಿದೆ ಎನ್ನ ಮನ.


ನಿನ್ನ ಮಾತನು ಕೇಳುತಾ

ಮರೆತಿದೆ ಎನ್ನ ಮನ.


ನೀ ಯಾರೆಂದು ನೆನೆಯುತಾ

ಮುಳುಗಿದೆ ಎನ್ನ ಮನ.


ನಿನ್ನ ಪ್ರೀತಿಯ ನೆನಪುಗಳ

ನೆನೆಯುತ್ತಿದೆ ಎನ್ನ ಮನ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

More kannada poem from Seetharam Seetharam

Similar kannada poem from Romance