ಜನರ ಮನಗೆಲ್ಲು
ಜನರ ಮನಗೆಲ್ಲು
ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲು,
ಜನರೊಂದಿಗೆ ಪ್ರಾಮಾಣಿಕವಾಗಿರು,
ಸೋಗು ಹಾಕಿ ನಾಟಕವಾಡುವ ಕೆಲಸ
ಬಾಳಿಕೆ ಬರದು.
ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲು,
ಜನರೊಂದಿಗೆ ಪ್ರಾಮಾಣಿಕವಾಗಿರು,
ಸೋಗು ಹಾಕಿ ನಾಟಕವಾಡುವ ಕೆಲಸ
ಬಾಳಿಕೆ ಬರದು.