ಮನುಜ..
ಮನುಜ..
ಬುದ್ದಿಜೀವಿ ಎಂಬ ಮನುಜ
ಮೆರೆದು ನಡೆದ ಎಲ್ಲ ಕಪಟ
ಅಟ್ಟ ಇರದ ಬೆಟ್ಟಕೆ
ಕಟ್ಟಿ ನೂರು ಮರೀಚಿಕೆ
ನಾನು ತಾನು ಎಂಬ ಮಾಯೇ
ಹುಟ್ಟಿ ಹಾಕಿ ಸ್ವಾರ್ಥ ಜಿಂಕೆ
ಸಿಗದ ಮಜಲು ಮೆಲುಕು ಹಾಕಿ
ಮಂಜು ಮಾಡಿ ಜಗದ ಕಿಟಕಿ...
ಬುದ್ದಿಜೀವಿ ಎಂಬ ಮನುಜ
ಮೆರೆದು ನಡೆದ ಎಲ್ಲ ಕಪಟ
ಅಟ್ಟ ಇರದ ಬೆಟ್ಟಕೆ
ಕಟ್ಟಿ ನೂರು ಮರೀಚಿಕೆ
ನಾನು ತಾನು ಎಂಬ ಮಾಯೇ
ಹುಟ್ಟಿ ಹಾಕಿ ಸ್ವಾರ್ಥ ಜಿಂಕೆ
ಸಿಗದ ಮಜಲು ಮೆಲುಕು ಹಾಕಿ
ಮಂಜು ಮಾಡಿ ಜಗದ ಕಿಟಕಿ...