STORYMIRROR

murali nath

Tragedy Others

4  

murali nath

Tragedy Others

ಪ್ರಕೃತಿ ಮುನಿಸು

ಪ್ರಕೃತಿ ಮುನಿಸು

1 min
133


ಕಾಡುಗಳ ತಾ ನುಂಗಿ

ಕಟ್ಟಡಗಳ ಕಟ್ಟಿದ

ಪ್ರಾಣಿಗಳ ಕೂಡಿಟ್ಟು

ತಾ ಹೊರಗೆ ಮೆರೆದ


ಪ್ರಕೃತಿಯ ಕೋಪಕ್ಕೆ

ತಾನಿಂದು ಗುರಿಯಾದ

ತಾ ಮಾಡಿದಾ ಪಾಪಕ್ಕೆ

ಮಾಸ್ಕ್ ದಾರಿಯಾದ


ಪ್ರಾಣ ಭಯದಿ ಹೆದರಿ

ತನ್ನವರನೇ ಮುಟ್ಟದಾದ

ದಿನದಿನಕೂ ಹೆಚ್ಚಿ ಸಂಖ್ಯೆ 

ಇಂದು ದಾರಿ ಕಾಣದಾದ


   










ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy