ಕನ್ಯೆ
ಕನ್ಯೆ

1 min

52
ಅವಳಿಲ್ಲದೆ ಬಾಳಲಾರೆ ನಾ ನಲ್ಲ,
ಸೋತು ಬದುಕುವ ಪಾಠ ನನಗೆ ತಿಳಿದಿಲ್ಲ...
ಪ್ರೀತಿ ಹಂಚುವ ಕಥೆಯ ಅಂತ್ಯ ಕಂಡೆನಲ್ಲ,
ನೋವುಂಟೆನೆಗೆ ಹಂಚಲು ನೆರೆಯವರಿಲ್ಲ...
ನಗುತ ಮೆಲ್ಲಗೆ ಕಳಚಿಹೆ ಕಿರುನಗೆ,
ಯಾರೂ ನನ್ನವರು ಎಂದೂ ಸತ್ಯವನ್ನು ಅರಿಯಲಿಲ್ಲ...
ರಾಜೀನಾಮೆ ನೀಡಿರುವೆ ಕೇವಲ ಬಡಿಯಬಲ್ಲೆ ಉಸಿರಾಡುತ,
ಹೃದಯದ ವರದಿ ಹೀಗಿದೆ ಬರೆದವನು ನಾನಲ್ಲ...