ವಿಪ್ಲವ
ವಿಪ್ಲವ
ಮೊದಮೊದಲು
ರಾಜಕಾರಣ ಅಂದರೆ ಒಂದೇ
ನಿಸ್ವಾರ್ಥ ಜನಸೇವೆ
ನಂತರದಲ್ಲಿ ಎರಡು ಬಗೆ
ಅಪಾರಆಸ್ತಿ
ತೆರಿಗೆ ವಂಚನೆ
ಇಂದು ಮೂರಾಗಿ
ಜೈಲು,ಬೇಲು,ಶಾಲು
ಮೊದಮೊದಲು
ರಾಜಕಾರಣ ಅಂದರೆ ಒಂದೇ
ನಿಸ್ವಾರ್ಥ ಜನಸೇವೆ
ನಂತರದಲ್ಲಿ ಎರಡು ಬಗೆ
ಅಪಾರಆಸ್ತಿ
ತೆರಿಗೆ ವಂಚನೆ
ಇಂದು ಮೂರಾಗಿ
ಜೈಲು,ಬೇಲು,ಶಾಲು