ಚಳಿ
ಚಳಿ
ಕಾಣದ ಬಿಸಿಲಿಗೆ ಹಂಬಲಿಸಿದೆ ಮನ
ಚಳಿಗೆ ನಡುಕುತಿರುವ ಒಡಲನ್ನ
ಬಿಸಿಯಾಗಿಸು ಬಾರಾ ಸೂರ್ಯ
ತೋರಿಸಿಬಿಡು ಜಗಕೆ ನಿನ್ನ ಶೌರ್ಯ
ಕಾಣದ ಬಿಸಿಲಿಗೆ ಹಂಬಲಿಸಿದೆ ಮನ
ಚಳಿಗೆ ನಡುಕುತಿರುವ ಒಡಲನ್ನ
ಬಿಸಿಯಾಗಿಸು ಬಾರಾ ಸೂರ್ಯ
ತೋರಿಸಿಬಿಡು ಜಗಕೆ ನಿನ್ನ ಶೌರ್ಯ